Home

/

Courses

/LIVE WEBINAR

LIVE WEBINAR

Learn with Chitta Chethana Guruji

1 module

Kannada & English

Lifetime access

🎯 👉🏻 ವೇಬಿನಾರ್ನಲ್ಲಿ ಮುಖ್ಯವಾಗಿ ನೀವು ತಿಳಿದುಕೊಳ್ಳಲಿರುವ ವಿಷಯಗಳು.. 4 ರೀತಿಯ ವರ್ಗದ ಜನರು ನಮ್ಮ (ಸಮಾಜದಲ್ಲಿ) ಸುತ್ತ ಮುತ್ತಲು ವಾಸಿಸುತ್ತಾರೆ! ಈ 4 ರಲ್ಲಿ ನೀವೂ ಯಾವ ವರ್ಗದಲ್ಲಿ ಇದ್ದೀರಾ ಎಂಬುದನ್ನ ತಿಳಿದುಕೊಳ್ಳಬಹುದು!? 👉🏻 ಮತ್ತು ಅತ್ಯದ್ಭುತವಾದ ಮೂರು (3) ಜೀವನದ ಸೂತ್ರಗಳನ್ನು ಸಹಾ ತಿಳಿದುಕೊಳ್ಳಬಹುದು!!!

Overview

🎯 ಸುಬೋಧಿನಿ ಆಧ್ಯಾತ್ಮಿಕ ಪರಿಹಾರ ಕೇಂದ್ರ ಆಯೋಜಿಸುತ್ತಿರುವ Life Changing Online Master Class ಗೆ ನಿಮ್ಮನ್ನು ❤️ ಪ್ರೀತಿಯೊಂದಿಗೆ ಆಹ್ವಾನಿಸುತ್ತಿದ್ದೇವೆ! ಎಲ್ಲರಿಗೂ ಸ್ವಾಗತ ಸುಸ್ವಾಗತ!
👉🏻 ವೇಬಿನಾರ್ನಲ್ಲಿ ಮುಖ್ಯವಾಗಿ ನೀವು ತಿಳಿದುಕೊಳ್ಳಲಿರುವ ವಿಷಯಗಳು..
4 ರೀತಿಯ ವರ್ಗದ ಜನರು ನಮ್ಮ (ಸಮಾಜದಲ್ಲಿ) ಸುತ್ತ ಮುತ್ತಲು ವಾಸಿಸುತ್ತಾರೆ!
ಈ 4 ರಲ್ಲಿ ನೀವೂ ಯಾವ ವರ್ಗದಲ್ಲಿ ಇದ್ದೀರಾ ಎಂಬುದನ್ನ ತಿಳಿದುಕೊಳ್ಳಬಹುದು!? 
👉🏻 ಮತ್ತು ಅತ್ಯದ್ಭುತವಾದ ಮೂರು (3) ಜೀವನದ ಸೂತ್ರಗಳನ್ನು ಸಹಾ ತಿಳಿದುಕೊಳ್ಳಬಹುದು!!!
✅ ನೀವು ಸಹ ಸಮಸ್ಯೆಗಳನ್ನು ಕಷ್ಟಗಳನ್ನು ತೊಂದರೆಗಳನ್ನು ಅನುಭವಿಸುತ್ತಿದ್ದೀರಾ?
✅ ಎಷ್ಟೇ ಪ್ರಯತ್ನ ಪಟ್ಟರು ಅಭಿವೃದ್ಧಿ ಹೊಂದುತ್ತಿಲ್ಲವೇ!?
✅ 6 ಕ್ಕೆ ಏರಲ್ಲಿಲ್ಲ 3 ಕ್ಕೆ ಇಳಿಯಲಿಲ್ಲ ನನ್ನ ಬದುಕು ಏನು ಹಣೆಬರಹನೋ ಏನು ಗ್ರಾಚಾರನೊ ದೇವರ್ಗೆ ಗೊತ್ತು!?
✅ ನಂಗೂ ಯಾರಾದ್ರೂ ಹೇಳಿಕೊಡೋರು ಇದ್ದಿದ್ರೆ ಖಂಡಿತ ನಾನು ಯಶಸ್ಸು ಕೀರ್ತಿಗಳಿ ತೋರಿಸುತ್ತೇನೆ ಗೊತ್ತಾ!?
✅ ಸಾಧನೆ ಮಾಡೋದಕ್ಕೇನೋ ಆಸೆನೆ ಆದ್ರೆ ಹೇಗೆ ಮಾಡೋದು ಗೊತ್ತಾಗ್ತಿಲ್ಲ!?
✅ ಎಷ್ಟು ದುಡಿದ್ರೂ ಕೈಯಲ್ಲಿ ಹಣನೆ ನಿಲ್ಲೋದಿಲ್ಲ!? ಸಾಕಾಗಿದೆ ಜೀವನ? ಎಲ್ಲಾದ್ರೂ ಹೋಡೋಗಣ ಅನ್ಸ್ಬಿಟ್ಟಿದೆ!?
🎯 ದಿವ್ಯ ಮಾರ್ಗದರ್ಶನ
!!ಚಿತ್ತ ಚೇತನ ಗುರೂಜಿ!! 20 ವರ್ಷಗಳ ದಿವ್ಯಾನುಭವವಿರುವ ಆಧ್ಯಾತ್ಮಿಕ ಚಿಂತಕರು ಶಿಕ್ಷಕರು / ಜಗದ್ಚಿಂತಕರು /  ತತ್ವ ಚಿಂತಕರು / ಜೀವನ ಶಾತ್ರಜ್ಞರು / ಸಮ್ಮೋಹಿನಿ ಶಾತ್ರಜ್ಞರು / ಔಷಧಿರಹಿತ ಚಿಕಿತ್ಸಕರು / ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ಜಗನ್ಮಾತೆಯ ಆರಾಧಕರು / ಹನುಮದೋಪಾಸಕರು..
ತಾಯಿ ಜಗನ್ಮಾತೆ ಆಧಿಪರಾ ಶಕ್ತಿ ಮತ್ತು  ಮಹಾಬಲಿ ವೀರಾಂಜನೇಯ ರಕ್ಷಿಸಿಲಿ ನಿಮ್ಮ ಅಭಿವೃದ್ಧಿ ಸಂವೃದ್ಧಿಗಾಗಿ ಜ್ಞಾನಾರ್ಜನೆ ತುಂಬಿಕೊಳ್ಳಲು, ಗ್ರಹಿಸಲು, ಪ್ರೇರಣೆ ನೀಡಲಿ! ಅನುಗ್ರಹಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ!!!
ಎಲ್ಲರಿಗೂ ಒಳ್ಳೆಯದಾಗಲಿ!
ಎಲ್ಲರೊಳಗಡಗಿರುವ ಭಗವಂತನಿಗೆ ನನ್ನ ಭಕ್ತಿ ಪೂರ್ಣ ಪ್ರಣಾಮಗಳು! 
ಸರ್ವೇ ಜನೋ ಸುಖಿನೋ ಭವಂತು
ಶುಭದಿನ!!

Modules

Free Introductionory Webinar

FAQs

How can I enrol in a course?

Enrolling in a course is simple! Just browse through our website, select the course you're interested in, and click on the "Enrol Now" button. Follow the prompts to complete the enrolment process, and you'll gain immediate access to the course materials.

Can I access the course materials on any device?

Yes, our platform is designed to be accessible on various devices, including computers, laptops, tablets, and smartphones. You can access the course materials anytime, anywhere, as long as you have an internet connection.

How can I access the course materials?

Once you enrol in a course, you will gain access to a dedicated online learning platform. All course materials, including video lessons, lecture notes, and supplementary resources, can be accessed conveniently through the platform at any time.

Can I interact with the instructor during the course?

Absolutely! we are committed to providing an engaging and interactive learning experience. You will have opportunities to interact with them through our community. Take full advantage to enhance your understanding and gain insights directly from the expert.

Free

×

Order ID:

This course is in your library

What are you waiting for? It’s time to start learning!

Illustration | Payment success

Share this course

https://undefined/courses/LIVE-WEBINAR-65928d9ae4b03690deae1665-65928d9ae4b03690deae1665

or

×

Wait up!

We see you’re already enrolled in this course till Lifetime. Do you still wish to enroll again?

Illustration | Already enrolled in course