
Webinar lapsed
Free Introduction Webinar ASY
24 Dec 2023, 2:30 PM
Zoom Meeting
Overview
◆ ನಿಲ್ಲಿಸಿ ಸಾಕು ಎಷ್ಟು ಸಲಅಂತ ಎಡವಿ ಬೀಳ್ತೀರಾ?
◆ ಅಜ್ಞಾನವೆಂಬ ಕತ್ತಲ್ಲಲ್ಲೇ ಎಷ್ಟು ದಿನ ಹೀಗೆ ಬದುಕುತ್ತಿರಾ?
◆ ಮುಂದೇನು ಹೋಗದೆ ಹಿಂದೇನೂ ಹೋಗದೆ ಇದ್ದಲ್ಲೇ ಇದ್ದು ಬಿಡ್ತಿರಾ?
◆ ಅಡ್ಜೆಸ್ಟ್ ಮಾಡ್ಕೊಂಡೆ ಇಡೀ ಜೀವನ ಮುಗಿದೆ ಹೋಯ್ತು!? ಇನ್ನು ಯಾವಾಗ ಶುರುಮಾಡ್ತಿರ?
◆ ಒಳ್ಳೆ ಕಾಲ ಬರುತ್ತೆ ಅಂತಾ ಕಾಯ್ಕೊತಾ ಕುಂತ್ಕೊಂಡೇ ಇರ್ತೀರಾ?
ನೀವು ಏನೆಲ್ಲ ಮಾಡಬಹುದು ಅಂತ ಹೇಳೋರು ಯಾರು ನಿಮಗೆ!?
ನಿಮ್ಮ ಶಕ್ತಿ ಚೈತನ್ಯ ಬುದ್ಧಿವಂತಿಕೆ ಜ್ಞಾನವನ್ನ ಇನ್ನು ಯಾವಾಗ ಉಪಯೋಗಿಸ್ಥಿರಾ!?
ನಿಮ್ಮ ಮನ ಮಸ್ತಿಷ್ಕದಲ್ಲಿರುವ ಕಗ್ಗಂಟುಗಳನ್ನ ಹೇಗೆ ಬಿಡಿಸಿಕೊಳ್ಳುತ್ತೀರಾ?
ಸಮಯನ ವ್ಯರ್ಥ ಮಾಡೋದನ್ನ ಬಿಟ್ಟು
ಗುರಿಯನ್ನು ಮುಟ್ಟಲು, ಸಾಧನೆ ಮಾಡೋ ಹಾದಿಯನ್ನ ತಿಳಿದುಕೊಳ್ಳೋ ಆಸಕ್ತಿ ನಿಮಗಿದೆಯ!?
ಯಶಸ್ಸು ಕೀರ್ತಿ ಗುರಿ ಸಾಧನೆ ಮಾಡುವಂತ
ಸೂತ್ರಗಳನ್ನ ರಹಸ್ಯಗಳನ್ನ ತಂತ್ರಗಳನ್ನ ಯುಕ್ತಿಗಳನ್ನ ನೀವು ತಿಳಿದುಕೊಳ್ಳ ಬೇಕಾ!?
ಜೀವನದಲ್ಲಿ ಅಭಿವೃದ್ಧಿ ಸಂವೃದ್ಧಿ ಹೊಂದಲು ಜೀವನವೆಂಬ ಅತ್ಯದ್ಭುತ ಆಟದ ನಿಯಮಗಳನ್ನು ತಿಳಿದುಕೊಳ್ಳೋ ಕುತೂಹಲ ನಿಮಗಿದೆಯಾ!?
ಆಟ ಕಲಿತ ಮೇಲೆ ಆಟವಾಡೋದರ ಸುಖನೇ ಬೇರೇ!?
ಆ ಆನಂದವನ್ನ ಅನುಭವಿಸಿದವನಿಗೆ ಮಾತ್ರನೇ ಅರ್ಥವಾಗೋದು!!!
Order ID:
Registration successful
You'll receive updates about this webinar directly in your inbox. Until then, join in on exclusive discussions with members!
